ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ
ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ
Karnataka state thigala community development corporation
(ತಿಗಳ,ವನ್ನಿಕುಲ ಕ್ಷತ್ರಿಯ/ವಹ್ನಿಕುಲ ಕ್ಷತ್ರಿಯ, ಪಲ್ಲಿ-ಪಳ್ಳಿ,
ಅಗ್ನಿ ವಂಶ, ಅಗ್ನಿಕುಲ ಕ್ಷತ್ರಿಯ, ಅಗ್ನಿ ವನ್ನಿ, ವನ್ನಿಯಾರ್ ,ಶಂಭುಕುಲ ಕ್ಷತ್ರಿಯ, ಧರ್ಮರಾಜು ಕಾಪು,ತಿಗ್ಲರ್,ಕುರೋವನ್)
ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯ ಕಾರಣಿಭೂತರಾದ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ
ಶ್ರೀ ಸಿದ್ದರಾಮಯ್ಯ ರವರಿಗೆ
ಉಪ ಮುಖ್ಯಮಂತ್ರಿಗಳಾದ
ಶ್ರೀ ಡಿ. ಕೆ. ಶಿವಕುಮಾರ್ ರವರಿಗೆ
ಸಾರಿಗೆ & ಮುಜರಾಯಿ ಇಲಾಖೆ ಸಚಿವರಾದ
ಶ್ರೀ ರಾಮಲಿಂಗರೆಡ್ಡಿ ಅಣ್ಣಾ ರವರಿಗೆ
ವನ್ನಿಕುಲ ಕ್ಷತ್ರಿಯ-ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು
ಹಾಗೂ
ಮಾಜಿ ಮೇಯರ್ & ಮಾಜಿ ವಿಧಾನ ಪರಿಷತ್ತು ಸದಸ್ಯರಾದ
ಶ್ರೀ ಪಿ. ಆರ್. ರಮೇಶ್ ಅಣ್ಣಾ ರವರಿಗೆ ಹಾಗೂ ಜನಾಂಗದ ಸಮಸ್ತ ಮುಖಂಡರಿಗೂ
ಹೃದಯ ಪೂರ್ವಕ ಅಭಿನಂದನೆಗಳು
ಪ್ರಕಟಣೆ
J.Nanjappa (Jakkasandra Nanjappa)
J ನಂಜಪ್ಪ (ಜಕ್ಕಸಂದ್ರ ನಂಜಪ್ಪ)
ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು & ಸಂಶೋಧಕರು,
Comments
Post a Comment