ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯನ್ನು ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ & ಜಾತಿ ಸಂಖ್ಯೆ 1508 ಎಂದು ನಮೂದಿಸಿ

ಓಂ ಗಂ ಗಣಪತಯೇ ನಮಃ ಗುರುಭ್ಯೋ ನಮಃ 

ವಹ್ನಿಕುಲ ಕ್ಷತ್ರಿಯ ಗುರುಪೀಠ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಜಗದ್ಗುರುಗಳಾದ  
ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳ ಹಾಗೂ ರಾಜ್ಯಮಟ್ಟದ ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು ಹಾಗೂ ಯುವಕರು ನಿರ್ಧಾರ ಮಾಡಿರುವ ಪ್ರಕಾರ
 
ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭಗೊಳ್ಳಲಿದೆ‌. 

ಈ ಕೆಳಕಂಡ 60 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗುತ್ತಿದೆ. ಆ ಪ್ರಶ್ನೆಗಳು ಈ ಕೆಳಕಂಡಂತೆ ಇವೆ.

ಮನೆಯ ಮುಖ್ಯಸ್ಥರ ಹೆಸರು
ತಂದೆಯ ಹೆಸರು
ತಾಯಿಯ ಹೆಸರು
ಕುಟುಂಬದ ಕುಲಹೆಸರು
ಮನೆ ವಿಳಾಸ
ಮೊಬೈಲ್ ಸಂಖ್ಯೆ
ರೇಷನ್ ಕಾರ್ಡ್ ಸಂಖ್ಯೆ
ಆದಾರ್ ಸಂಖ್ಯೆ
ಮತದಾರರ ಗುರುತಿನ ಚೀಟಿ ಸಂಖ್ಯೆ
ಕುಟುಂಬದ ಒಟ್ಟು ಸದಸ್ಯರು.
ಧರ್ಮ -ಹಿಂದೂ
ಜಾತಿಯ ಸಂಖ್ಯೆ - 1508
 
ಜಾತಿ -ವನ್ನಿಕುಲ/ವಹ್ನಿಕುಲ ಕ್ಷತ್ರಿಯ 

ಜಾತಿಯ ಸಮಾನವಾದ ಹೆಸರು -ವನ್ನಿಕುಲ ಕ್ಷತ್ರಿಯ 

ಉಪಜಾತಿ- 
ವನ್ನಿಕುಲ/ವನ್ನಿಕುಲ ಕ್ಷತ್ರಿಯ, ವಹ್ನಿಕುಲ, ವನ್ನಿಯಾರ್ ,ವನ್ನೇಕಾಪು, ತಿಗಳ,ಧರ್ಮರಾಜ ಕಾಪು, ಧರ್ಮರಾಯ ಒಕ್ಕಲಿಗ,ಅಗ್ನಿವನ್ನಿ, ಅರಸು ವನ್ನಿಯಾರ್ ,
ಪಳ್ಳಿ ರೆಡ್ಡಿ ,ಪಡೆಯಾಚಿ ಗೌಡ, ಪಡೆಯಾಚಿ ಗೌಂಡರು,ಪಳ್ಳಿ , ಪಳ್ಳಿಗರು,ವನ್ನೇರು, ವನ್ನಿಯಾ ಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ವನ್ನೇರು ಕ್ಷತ್ರಿಯ 

ಮನೆ ಕುಲ- ವಹ್ನಿಕುಲ /ಮುನೇಶ್ವರ ಒಕ್ಕಲು/ಧರ್ಮರಾಯನ ಒಕ್ಕಲು

ಜಾತಿ ವರ್ಗ (SC/ST/OBC/General/Other) -OBC 2A

ಜಾತಿ ಪ್ರಮಾಣ ಪತ್ರ ಇದೆಯೇ?
ಪ್ರಮಾಣ ಪತ್ರ ಸಂಖ್ಯೆ

ಮಾತೃಭಾಷೆ - ಕನ್ನಡ /ಅರವು/ತಮಿಳು/ತೆಲುಗು/ತಿಗಳಾರಿ 

ನಮ್ಮೆಲ್ಲಾ ಜನಾಂಗದವರು ಸಮೀಕ್ಷೆಯಲ್ಲಿ ಪಾಲ್ಗೊಂಡು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳ ಬೇಕೇಂದು ವಿನಂತಿ 
ಧನ್ಯವಾದಗಳೋಂದಿಗೆ

ಜೈ ವಹ್ನಿಕುಲ ಕ್ಷತ್ರಿಯ 
ಜೈ ಮುನೇಶ್ವರ ಸ್ವಾಮಿ 
 ಜೈ ದ್ರೌಪದಿ ದೇವಿ ಧರ್ಮರಾಯ ಸ್ವಾಮಿ 
ಜೈ ವೀರ ರುದ್ರವಹ್ನಿರಾಯ 
ಜೈ ಯಲ್ಲಮ್ಮ ದೇವಿ
ಮಾಹಿತಿದಾರರು
J.Nanjappa (Jakkasandra Nanjappa)
ಜೆ.ನಂಜಪ್ಪ (ಜಕ್ಕಸಂದ್ರ ನಂಜಪ್ಪ)
ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು ಹಾಗೂ ಚರಿತ್ರೆಯ ಸಂಶೋಧಕರು.

Comments

Popular posts from this blog

ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ

ಕರ್ನಾಟಕ ರಾಜ್ಯ ಸರ್ಕಾರವು ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಸಂಘ-ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿದೆ