ಕರ್ನಾಟಕ ರಾಜ್ಯ ಸರ್ಕಾರವು ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಸಂಘ-ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿದೆ

ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಜನಾಂಗದವರಲ್ಲಿ ವಿನಂತಿ.

ಮಾನ್ಯರೇ 

ಸರ್ಕಾರದ ಆದೇಶ ಸಂಖ್ಯೆ  ಕಸಂವಾ-82, ಕಸಧ-2024 ದಿನಾಂಕ -15/03/2024

ಕರ್ನಾಟಕ ರಾಜ್ಯ ಸರ್ಕಾರವು ,2023-24 ನೇ ಸಾಲಿನಲ್ಲಿ ಕರಗ ಮಹೋತ್ಸವ ನಡೆಸುವ ಸಂಘ-ಸಂಸ್ಥೆಗಳಿಗೆ
ಎ- ವರ್ಗಕ್ಕೆ -3 ಲಕ್ಷ
ಬಿ- ವರ್ಗಕ್ಕೆ -2.25 ಲಕ್ಷ
ಸಿ-ವರ್ಗಕ್ಕೆ -1.5 ಲಕ್ಷ
ರೂಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದವರಿಗೆ ಅತಿ ಶೀಘ್ರದಲ್ಲಿ ಅನುದಾನದ ಹಣವನ್ನು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ನೀಡಲಾಗುತ್ತದೆ.
ಇದುವರೆಗೆ ಅರ್ಜಿಯನ್ನು ಸಲ್ಲಿಸದವರು ಈ ಕೂಡಲೇ ಆಯಾ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಕ್ತ ದಾಖಲೆಗಳನ್ನು ನೀಡಿ ಅನುದಾನದ ಹಣವನ್ನು ಪಡೆಯತಕ್ಕದ್ದು.



ಧನ್ಯವಾದಗಳು.

#ಜಕ್ಕಸಂದ್ರ_ನಂಜಪ್ಪ
#jakkasandra_nanjappa

Comments

Popular posts from this blog

ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯನ್ನು ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ & ಜಾತಿ ಸಂಖ್ಯೆ 1508 ಎಂದು ನಮೂದಿಸಿ

ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ